ಶ್ರೀಮತಿ. ಎನ್. ಪದ್ಮ, ಮಧುಗಿರಿಯವರು ನಾವು ಇಲ್ಲಿಗೆ ಟ್ರೀಟ್ಮೆಂಟ್ ಗೆ ಅಂತ ಮೊದಲು ಬಂದಾಗ ನನಗೆ ಬಹಳ ಮನಸಲ್ಲಿ ನೋವಿತ್ತು ನನ್ನ ಖಾಯಿಲೆ ಬಗ್ಗೆ . ಆದರೆ ಇಲ್ಲಿ ಬಂದು ಟ್ರೀಟ್ಮೆಂಟ್ ತೆಗೆದುಕೊಂಡೆ. ತೊಗಳುವಾಗ ತುಂಬಾ ಕಷ್ಟ ಅನಿಸಿತ್ತು. ಆದರೆ ತೊಗೊಂಡು ಆದ ಮೇಲೆ ಮನಸ್ಸಿಗೆ ಸಮಾಧಾನ ಆಗಿದೆ. ನನ್ನ ಖಾಯಿಲೆ ಗುಣ ಆಗುತ್ತೆ ಅನ್ನೋ ಕಾನ್ ಫಿಡೆನ್ಸ್ ಇದೆ.
-N . Padhmaಶ್ರೀ . ಕಿರಣ್ ಕುಮಾರ್, ನಾನು ತುಮಕೂರಿನಿಂದ ಬಂದಿದ್ದೆ . ನನ್ನ ದೊಡ್ಡಪ್ಪ ನ್ಯೂಸ್ ಪೇಪರ್ ನಲ್ಲಿ ನೋಡಿ ಕರೆದುಕೊಂಡು ಬಂದರು. ನಾನು ಇಲ್ಲಿಗೆ ಬಂದಾಗ ತುಂಬಾ ಬೇಸರವಾಗಿದ್ದೆ. ನಾನು ಟ್ರೀಟ್ಮೆಂಟ್ ತೆಗೆದುಕೊಂಡಾಗ ತುಂಬಾ ಕಷ್ಟ ಅನಿಸಿತು. ಅನಂತರ ಕಾಯಿಲೆ ಕಡಿಮೆಯಾಯಿತು. ಆಗಿನಿಂದ ತುಂಬಾ ಖುಷಿಯಾಗಿದ್ದೇನೆ.ನನ್ನ ಖಾಯಿಲೆ ಗುಣ ಆಗುವ ನಂಬಿಕೆ ನನಗಿದೆ.
-Kiran Kumar. Kನನ್ನ ಹೆಸರು ಈರಮ್ಮ ೬೦ವರ್ಷ ಆರ್. ಟೀ. ನಗರ ತುಮಕೂರು. ನಾನು ಶ್ವಾಸಕೋಶದ ತೊಂದರೆ ಮತ್ತು ಕೆಮ್ಮು ಉಸಿರಾಡಲು ಬಹಳ ತೊಂದರೆಯಾಯಿತು. ನಮ್ಮ ತುಮಕೂರಿನ ಈ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ, ಈ ಎಲ್ಲಾ ಖಾಯಿಲೆಯಿಂದ ಮುಕ್ತಿ ಹೊಂದಿ ಸೌಕಾಸದಿಂದಿರುತೇನೆ. ಈ ಆಸ್ಪತ್ರೆಯ ಸಿಬ್ಬಂದಿ ಅವರು ಆತ್ಮೀಯತೆಯಿಂದ ಕಾಣುತ್ತಾರೆ. ಈಗ ನನ್ನ ಹೃದಯ ಸಂಬಂದಿ ಕಾಯಿಲೆಯನ್ನು ಇಲ್ಲಿ ತೋರಿಸಬೇಕೆಂದು ಬಂದಿರುತೇನೆ.
-Erammaನನ್ನ ಹೆಸರು ಹೇಮಾ, ನಾನು ಈ ಆಸ್ಪತ್ರೆಗೆ ತುಂಬಾ ಕೈ ನೋವಿನ ಕಾರಣದಿಂದ ಟ್ರೀಟ್ಮೆಂಟ್ ಗೆ ಬಂದೆ, ಈಗ ನಾನು ಯಾವುದೇ ತೊಂದರೆ ಇಲ್ಲದೆ ಎಲ್ಲಾ ಕೆಲಸವನ್ನು ಮಾಡಲು ಸಾಧ್ಯವಾಗಿದೆ. ಆದ್ದುದ್ದರಿಂದ ನಾನು ಈ ಆಸ್ಪತ್ರೆಯನ್ನು ನೆನಸಿಕೊಳುತ್ತೇನೆ. ಥ್ಯಾಂಕ್ಸ್ ಭುವಿ.
-Hemaನನ್ನ ಹೆಸರು ಶಿವಶಂಕರ್ ೪೨ ವರ್ಷ ನಾನು ಶೆಟ್ಟಿಹಳ್ಳಿ ರಸ್ತೆ ಜಯನಗರದಲ್ಲಿ ವಾಸಿಸುತಿದ್ದೇನೆ. ನನಗೆ ಸೋರಿಯಾಸಿಸ್ ಚರ್ಮ ರೋಗ ಇದೆ. ನನಗೆ ಇದು ಸುಮಾರು ೧೫ ವರ್ಷದಿಂದ ಇದೆ. ಈಗ ಈ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿದ ನಂತರ ಒಂದು ವಾರದಲ್ಲಿ ಸುಮಾರು ತೊಂದರೆ ಕಡಿಮೆಯಾಗಿದೆ. ಮತ್ತೆ ನನಗೆ ಡಿಸೆಂಬರ್ ಹಾಗು ಜನವರಿಯಲ್ಲಿ ಜೀವನವೇ ಬೇಡ ಅನ್ನುವಷ್ಟು ತೊಂದರೆ ಆಗಿತ್ತು . ಆದರೆ ಇಲ್ಲಿಗೆ ಬಂದ ಮೇಲೆ ತುಂಬಾ ಹರ್ಷದಾಯಕವಾಗಿದೆ.
-D.R Shivashankarನನ್ನ ಹೆಸರು ಸುನಿಲ್ ಕುಮಾರ್ ಮೊದಲು ನಾನು ನಿದ್ರೆಯಿಲ್ಲದೆ, ಥೈರಾಯಿಡ್ ನಿಂದ ಬಳಲುತಿದ್ದೆ . ಇಲ್ಲಿಗೆ ಬಂದ ನಂತರ ನನಗೆ ತುಂಬಾ ಸರಳ ರೀತಿಯಲ್ಲಿ ಟ್ರೀಟ್ಮೆಂಟ್ ನೀಡಿ ನನಗೆ ಸಂಪೂರ್ಣ ಗುಣ ಮುಕದಿಂದ್ದ ಹೊರ ನಡಿದಿದ್ದೇನೆ.
-SunilKumar Shanthala was suffering from wheezing for past 14 yrs and undergone treatment in this Hospital, cured very well and still treatment is continuing to eliminate the disease for ever and treatment getting is very good and also a special treatment.
-V.ShanthalaI really had a wonderful experience while taking the treatment. I felt it very homely. At any single point of time I did not felt that I am in a hospital. After consulting the cardiologist I had completely forgotten how to smile. I had lost interest on my life. Now, I am reality feeling the changes in my body. A positive hope has arisen in my soul that I can live for another 80 years! I am very much thankful to doctors and all of the staff of the hospital. I am thanking you all from the bottom of my heart for making me feel that I CAN ALSO LEAD HEALTHY LIFE.
-Lakshmi M N